ತೇನ್ಆಂಡಾಳ್ ಫಿಲಂಸ್ ಲಾಂಭನದಲ್ಲಿ ನಿರ್ಮಾಪಕ ನಿರ್ದೇಶಕ ದಿ||ರಾಮ್ನಾರಾಯಣ್ ನಿರ್ಮಾಣದ ಬಿಲ್ಲಾ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಯು/ಎ ಸರ್ಟಿಫಿಕೆಟ್ ನೀಡಿದೆ. ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರದ ನಿರ್ದೇಶನ ದಿ||ರಾಮ್ ನಾರಾಯಣ್-ಮಾಮಣಿ, ಛಾಯಾಗ್ರಹಣ -ಶ್ಯಾಂ, ಸಂಗೀತ -ಶ್ರೀರಾಮ್, ಸಂಕಲನ -ಮಹಾವಿಷ್ಣು, ಸಂಭಾಷಣೆ-ಹಾಡುಗಳು-ದ್ವಾರಕಿರಾಘವ್, ಸಾಹಸ-ಪವರ್ ಫಾಸ್ಟ್, ಸಹನಿರ್ದೇಶನ-ರವಿ, ಕಾರ್ಯಕಾರಿ ನಿರ್ಮಾಪಕ-ಚಿದಂಬರಂ, ನಿರ್ವಹಣೆ-ಥಾಮಸ್, ತಾರಾಗಣದಲ್ಲಿ ಕೃಷ್ಣದೇವ್, ಅ೦ಜನ, ಶ್ರವಂತ್, ಅಮೀರ್, ಜೈಜಗದೀಶ್, ಸುಧಾರಾಣಿ, ಅಶೋಕ್, ಭವ್ಯ, ರಮೇಶ್ ಭಟ್, ರವೀಂದ್ರನಾಥ್, ನಕುಲ್, ಪದ್ಮಜಾರಾವ್, ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಕಳೆದವಾರ ಕರಿಸುಬ್ಬು ಸ್ಟುಡಿಯೋವಿನಲ್ಲಿ ನಟ ನಿರ್ದೇಶಕ- ಉಪೇಂದ್ರರವರ ಬಿಲ್ಲಾ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಜೊತೆಯಲ್ಲಿ ಫಿಲ್ಮ್ ಛೇಂಬರ್ ಅಧ್ಯಕ್ಷ ಥಾಮಸ್, ಸಾರಾಗೋವಿಂದ್, ಹೆಚ್.ಡಿ. ಗಂಗರಾಜು, ಹಾಗೂ ತಂಡದವರು ಇದ್ದರು.